ಅತೀ ಶೀಘ್ರದಲ್ಲಿ ನಿಮ್ಮ ಮುಂದೆ... !ಕ್ಷಣ ಕ್ಷಣಕ್ಕೂ ಕುತೂಹಲ ಕೆರಳಿಸುವ. ಮಿಥುನ್ ಜೈನ್ ಬರೆದಿರುವ ನೈಜ ಕಥೆ. !" ಅಮಾಯಕ " ನಿರೀಕ್ಷಿಸಿ.........
"ಅಮಾಯಕ" (ನೈಜ ಕಥೆ )
ಲೇಖಕ :- ಮಿಥುನ್ ಜೈನ್
ಲೇಖಕರ ಮಾತು
----------------------
ಕಳೆದ ಶತಮಾನದ ಆದಿಯಲ್ಲಿ, ಅಂದರೆ, ಸರಿ ಸುಮಾರು 85 ವರುಷಗಳ ಹಿಂದೆ, ದಕ್ಷಿಣಕನ್ನಡ ಜಿಲ್ಲೆಯ ಮನೆಯೊಂದರಲ್ಲಿ ಶುಭ ಸಮಾರಂಭದ ಸಂದರ್ಭ ನಡೆದ ನಮ್ಮ ಕುಟುಂಬದ ವ್ಯಕ್ತಿಯೊಬ್ಬರ, ಸಾವಿನ ಸುತ್ತ ಬರೆದಿರುವ ಒಂದು ಭಯಾನಕ ಕಥೆ.
ವಿಲಕ್ಷಣ ವ್ಯಕ್ತಿತ್ವದ ಕೆಲವು ಜನರಿಂದ ಅಮಾಯಕರಿಗೆ ಯಾವ ರೀತಿ ತೊಂದರೆ ಆಗುತ್ತದೆ. ಹಾಗೂ ತಮಾಷೆ, ಚೇಷ್ಟೆಗಳು ಅತಿಯಾದರೆ ಅದರ ಪರಿಣಾಮ ಏನಾಗುತ್ತದೆ, ಅನ್ನುವುದಕ್ಕೆ ಈ ಕಥೆಯೇ ಉತ್ತಮ ಉದಾಹರಣೆಯಾಗಿದೆ.
ಈ ಕಥೆಯಲ್ಲಿ ನಡೆದಿರುವ ಘಟನೆಗಳಿಗೆ ಮತ್ತು ಅಲ್ಲಿ ಪ್ರಸ್ತುತ ವಾಸವಾಗಿರುವ ವ್ಯಕ್ತಿಗಳಿಗೆ ಯಾವುದೇ ನೇರ ಸಂಬಂಧವಿಲ್ಲ. 'ಈ ಕಥೆಯನ್ನು' ಮಡಿದು ಹೋದ ಆ ನನ್ನ ಹಿರಿಯರಿಗೆ ಅರ್ಪಿಸುತ್ತಿದ್ದೇನೆ.
1.http://ontinavika.blogspot.com/2022/07/blog-post_5.html
2.
ನಿಮ್ಮವನು,
ಎನ್. ಮಿಥುನ್ ಜೈನ್
ಕಾಮೆಂಟ್‌ಗಳು