
ನಮ್ಮೆಲ್ಲರ ಪರಿಸ್ಥಿತಿ ಓಮ್ಮೆ ಯೋಚಿಸಿ .ಎಲ್ಲಾ ಸಂದರ್ಭದಲ್ಲಿ ಹಣ ಅಂತಸ್ತು ಉಪಯೋಗಕ್ಕೆ ಬರುದಿಲ್ಲ.
ಇಂದು ಎಲ್ಲಾ ಇದ್ದು ಏನೂ ಇಲ್ಲಾದೆ ಮನೆಯಲ್ಲಿ ಕೈ ಕಟ್ಟಿ ಕುರುವ ಸನ್ನಿವೇಶ ಒದಗಿಬಂದಿದೆ. ಯಾರು ಊಹಿಸಿರಲಿಲ್ಲ ಇಂಥ ಒಂದು ಕಾಲ ಬರುತ್ತದೆ ಎಂದು . ಅದ್ದರಿಂದ ಇನ್ನಾದರು ಅನ್ನ ನೀಡುವ ಅನ್ನದಾತನನ್ನು ಊಟಕ್ಕೆ ಮೊದಲು ನೆನೆಯೊಣ ಮತ್ತು ಗೌರವಿಸೋಣ..
ಅದ್ದರಿಂದ ಈ ಜಗತ್ತಿನಲ್ಲಿ ನಲ್ಲಿ ಯಾವುದೇ ವೃತ್ತಿ ಮೇಲು ಅಲ್ಲ ಕೀಳು ಅಲ್ಲ ನಾವು ನೋಡುವ ದೃಷ್ಟಿ ಕೋನ ಬದಲಾಗ ಬೇಕಿದೆ, ಈ ಕಾಲ ನಿರಂತರ ಬದಲಾವಣೆ ಪ್ರಕ್ರಿಯೆಗೆ ಒಳಗಾಗುವಂತದ್ದು .
ಇಲ್ಲಿ ಎಲ್ಲಾವು ಭಂಗವಂತನ ಅಣತಿಯಂತೆ ನಡೆಯುತ್ತದೆ ನಾವು ಕೇವಲ ನೆಪಮಾತ್ರ ಆದರೆ ಎಲ್ಲಾ ರು ಅಧುನಿಕ ಜೀವನದ ಅತುರದಲ್ಲಿ ಹಣಗಳಿಸುವ ನೆವದಲ್ಲಿ ಒಂದಲ್ಲ ಒಂದು ಕಾರ್ಯ ದಲ್ಲಿ ನಿರತರಾಗಿದ್ದಾರು ಆದರೆ ಯಾರು ಊಹಿಸದ ಮಹಾಮರಿ ಕರೋನ ಕ್ಷಣಾರ್ಧದಲ್ಲಿ ಎಲ್ಲರನ್ನೂ ಮನೆ ಒಳಗೆ ಕಟ್ಟಿ ಹಾಕಿದೆ ಆದರೆ ಎಲ್ಲರು ಕೊನೆ ಗಳಿಗೆಯಲ್ಲಿ ಬಂದು ಸೇರಿದ್ದು ಮಾತ್ರ ಹಳ್ಳಿಗೆ ಹಳ್ಳಿಯಲ್ಲಿ ಹೇಗಾದರು ಸೊಪ್ಪು-ಸದೆ ತಿಂದಾದರು ನಾಲ್ಕುದಿನ ಬದುಕು ಸಾಗಿಸಬಹುದು ಎಂದು ...
ಆದ್ದರಿಂದ ಎಲ್ಲದಕ್ಕೂ ಮೂಲ ಕೃಷಿ ಮತ್ತು ರೈತ...
ನಮೋ ಅನ್ನದಾತ.
-ಇದು ನನ್ನ ಅನಿಸಿಕೆ.. ( ✍🏼ಪ್ರಶಾಂತ್ ಬಂಗೇರ.)
ಕಾಮೆಂಟ್‌ಗಳು