ಸರ್ವರಿಗೂ ಕನ್ನಡ ರಾಜ್ಯೋತ್ಸವದ ಶುಭಾಷಯಗಳು. 💛❤️ 🙏 ಕನ್ನಡವೆನಗೆ, ಮಾತೆಯ ಮಮತೆಯ ಮಡಿಲಿನಂತೆ ❤️ ಕನ್ನಡವೆನಗೆ, ಕಂದಮ್ಮನ ಕಲ್ಮಶವಿರದ ನಗುವಿನಂತೆ ❤️ ಕನ್ನಡವೆನಗೆ, ಮಲೆನಾಡ ಕಾನನದ ತಂಗಾಳಿಯಂತೆ ❤️ ಕನ್ನಡವೆನಗೆ ಹರೆಯದ ಹುಡುಗಿಯ ಕಿರುನಗೆಯಂತೆ ❤️ ಕನ್ನಡವೆನಗೆ, ಬೀಗರ ಭೋಜನದ ಮೃಷ್ಟಾಹ್ನದಂತೆ ❤️ ಕನ್ನಡವೆನಗೆ ನೇಗಿಲ ಯೋಗಿಯ ನಿಟ್ಟುಸಿರಿನಂತೆ ❤️ ✍️MJ
#Ontinavika ಒಂಟಿ ನಾವಿಕ | #ಕನ್ನಡ • #ತುಳು ಸಾಹಿತ್ಯ #poems #stories #books #kannada #tulu